Random Video

Mukhyamantri Chandru, the new judge of Drama Juniors | Filmibeat Kannada

2017-09-23 2 Dailymotion

Kannada senior actor Mukhyamantri Chandru will be the new judge for Zee kannada Channel's Popular Show Drama Juniors.

ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ನಿರ್ದೇಶಕ ಟಿ.ಎನ್.ಸೀತಾರಾಮ್ ಹೊರಬಂದ ವಿಷಯ ನಿಮಗೆಲ್ಲ ಗೊತ್ತೇ ಇದೆ. ಇದೀಗ ಈ ಕಾರ್ಯಕ್ರಮಕ್ಕೆ ಒಬ್ಬ ಹೊಸ ತೀರ್ಪುಗಾರರ ಆಗಮನ ಕೂಡ ಆಗಿದೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ನಟ ಹಾಗೂ ಪೋಷಕ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಹೊಸ ತೀರ್ಪುಗಾರರಾಗಿದ್ದಾರೆ.